"The number of corona cases in Mysuru district over the past few days is under control," said Abhiram G. Shankar. But it is clear that the lock-down is not relaxed until May 3. ಮೈಸೂರು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳ ಕೆಳಗೆ ಕಂಡು ಬಂದ ಕೊರೊನಾ ಪ್ರಕರಣಗಳು ಸದ್ಯ ನಿಯಂತ್ರಣಕ್ಕೆ ಬರುತ್ತಿದೆ, ಅಲ್ಲದೇ ನೆಗೆಟಿವ್ ಪ್ರಮಾಣ ಹೆಚ್ಚಾಗಿರುವುದು ಸಮಾಧಾನಕರ ವಿಷಯ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಮೇ 3 ರವರೆಗೆ ಯಥಾಸ್ಥಿಥಿ ಕಾಯ್ದುಕೊಳ್ಳಲು ತೀರ್ಮಾನಿಸಲಾಗಿದೆ ಲಾಕ್ ಡೌನ್ ಸಡಲಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.
#Mysuru #Coronavirus #Lockdown
Our Website : Facebook: Twitter:
Mysuru District,Corona Cases In Mysuru District,Abhiram G. Shankar,mysuru DC Abhiram G Shankar,Vijay Karnataka,Vijay Karnataka Online,ವಿಜಯ ಕರ್ನಾಟಕ ಆನ್‌ಲೈನ್,ವಿಜಯ ಕರ್ನಾಟಕ,Corona Cases In Mysuru District Over The Past Few Days Is Under Control,mysuru lockdown,ಮೈಸೂರು ಜಿಲ್ಲೆ,ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್,
0 Comments